ಭಾರತ್ ಸ್ಟೀಲ್’ ಹೊಸ ಲಾಂಛನ, ಕರಪತ್ರ ಮತ್ತು ವೆಬ್ಸೈಟ್ ಲೋಕಾರ್ಪಣೆ
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಭಾರತ್ ಸ್ಟೀಲ್’ನ ಅಧಿಕೃತ ಲಾಂಛನ, ಕರಪತ್ರ ಮತ್ತು ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್…
Read more
